ಇಂದು ಮುಂಬೈನ ಬಾಂದ್ರಾದಲ್ಲಿರುವ ನಿವಾಸದಿಂದ ರಿಯಾ ಚಕ್ರವರ್ತಿ ಮತ್ತು ಸಹೋದರ ಶೌವಿಕ್ ಚಕ್ರವರ್ತಿ ಇಬ್ಬರು ಒಟ್ಟಿಗೆ ಹೊರಗೆ ಹೋದರು. ಈ ವೇಳೆ ಕ್ಯಾಮೆರಾಗಳು ಪೈಪೋಟಿಗೆ ಬಿದ್ದು ಫೋಟೋ ಹಾಗೂ ವಿಡಿಯೋ ರೆಕಾರ್ಡ್ ಮಾಡಿವೆ
Bollywood actress Rhea Chakraborty and her brother Showik Chakraborty snapped at Bandra.